Kannada

keshav

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 3

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ , ಕನ್ನಡದಲ್ಲಿ ತಿರುಪ್ಪಾವೈ ಅನುಸಂಧಾನದಲ್ಲಿ ತುಳಸೀದಾಸರಿಂದ ದಾಸಾಹಿತ್ಯದವರೆಗಿನ ಉಲ್ಲೇಖ ಶ್ರೀಮತಿ ಕಮಲಮ್ಮನವರ ಸುಸಂಸ್ಕೃತ ಬರವಣಿಗೆಯಲ್ಲಿ. ಪಾಶುರಂ ಲೇಖನ ಸರಣಿಯ ಮೂರನೇ ಕಂತು

ಕಥಾಮಾಲಿಕೆ: ಕಚ ಮತ್ತು ದೇವಯಾನಿ

ಇಂದ್ರನ ಮಗನಾದ ಕಚ ಅಸುರರ ಪುರೋಹಿತರಾದ ಶುಕ್ರಾಚಾರ್ಯರಲ್ಲಿಗೆ ಹೋದದ್ದಾದರೂ ಏಕೆ? ಅವರ ಮಗಳಾದ ದೇವಯಾನಿ ಕಚನನ್ನು ಮೋಹಿಸಿದ್ದಾದರೂ ಏಕೆ? ಹೋದ ಕಾರ್ಯದಲ್ಲಿ ಕಚ ಯಶಸ್ವಿಯಾದನೇ? ಓದೋಣ ಬನ್ನಿ ಕಥಾಮಾಲಿಕೆಯಲ್ಲಿ.

ಪುಸ್ತಕವಿಮರ್ಶೆ: ವೀರಶೈವತ್ವದ ಕೈಪಿಡಿ – ಪ್ರತಿ ವೀರಶೈವ-ಲಿಂಗಾಯತ ಮನೆಯಲ್ಲಿರಲೇಬೇಕಾದ ಗ್ರಂಥ

“ಆಳವಾದ ಪರಿಣತಿ ಹೊಂದಲು ಬಯಸುವ ವಿದ್ವಾಂಸರಿಗೂ ಹಾಗೂ ವೀರಶೈವತ್ವದ ಸಂಕ್ಷಿಪ್ತ ಪರಿಚಯ ಹೊಂದಲು ಆಸಕ್ತಿಯಿರುವ ಸಾಮಾನ್ಯರಿಗೂ ಈ ಕೃತಿ ಪ್ರಿಯವಾಗುತ್ತದೆ” – ಡಾ. S.C ನಂದಿಮಠರವರ “A Handbook of Virashaivism” ಪುಸ್ತಕದ ಆಳವಾದ ವಿಮರ್ಶೆ @BidariSreenivas

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 1

ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ

ಕುಮಾರಸಂಭವಂ ಕಾಳಿದಾಸನು ಸಾಮಾನ್ಯರಿಗೆ ಶಂಕರನ ಸಾಕ್ಷಾತ್ಕಾರ ಮಾಡಿಸುವ ಕೃತಿ

ಕಾಳಿದಾಸನ ಕುಮಾರಸಂಭವ ಸಂಸ್ಕೃತ ಕಾವ್ಯದ ಅತ್ಯಮೋಘವಾದ ಕೃತಿ. ಅದರ ಕೆಲವು ಪದ್ಯಗಳ ಸವಿಯನ್ನು ಸವಿಯೋಣ. ಮೂಲ ವಾಸುಕಿ ಯವರದ್ದು. ಸೊಗಸಾದ ಅನುವಾದ ಸ್ಮಿತಾ -ರದ್ದು.