ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 16

ನಾವು ಕದವನ್ನು ತೆಗೆದು ಒಳ ಹೋಗೆವು. ಪ್ರೀತಿಯಿಂದ ದ್ವಾರಪಾಲಕನೇ ತೆರೆಯಬೇಕು. ಪ್ರತಿಷೇದಿಸಿದವರ ಕೈಯಿಂದಲೇ ಒಳಕ್ಕೆ ಬಿಡಿಸಿಕೊಂಡು ಹೋಗುವುದು ಸ್ವಾದುತರ ಎಂದು ಹೇಳಿ, ಆ ಭಗವಂತನ ಸುಪ್ರಭಾತವನ್ನು ಗೋಪಿಯರು ಹಾಡುತ್ತಾರೆ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 15

ಶುಕಶಾಬಕವು ಹೇಳಿಕೊಟ್ಟ ಮಾತುಗಳನ್ನು ಹೆಚ್ಚು ಕಮ್ಮಿಯಿಲ್ಲದೆ ಹೇಳುವಹಾಗೆ, ಪೂರ್ವಾಚಾರ್ಯರಿಂದ ಶಿಕ್ಷಿತವಾದ ಸೂಕ್ತಿಗಳನ್ನು ಹೆಚ್ಚು ಕಮ್ಮಿಯಿಲ್ಲದಂತೆ ಹೇಳುವುದು ಸಚ್ಚಿಷ್ಯನ ಲಕ್ಷಣ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 14

ಜ್ಞಾನ-ಭಕ್ತಿ ವೈರಾಗ್ಯಗಳಿಂದ ಪೂರ್ಣರಾದ ಭಾಗವತರ ಹೃದಯದಲ್ಲಿ ಭಗವತ್ಸಂಕಲ್ಪದಿಂದ ‘ಅಹಿಂಸಾ , ಇಂದ್ರಿಯ ನಿಗ್ರಹ, ದಯಾಪುಷ್ಪ , ಕ್ಷಮಾ, ಜ್ಞಾನ, ತಪ, ಸತ್ಯ ಮತ್ತು ಧ್ಯಾನ’ ಎಂಬ ಅಷ್ಟ ಕಮಲಗಳು ಅರಳಿವೆ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 12

ಭಗವಂತನನ್ನು ಕಾಣದ ಹೊರತು ನಿಜವಾದ ಸುಖವಿಲ್ಲ. ಅದಕ್ಕಾಗಿ ಅವನ ಅರಿವು ಅಗತ್ಯ. ಹಾಗೆಯೇ ಈ ಅರಿವಿಗಾಗಿ ಅವನ ಬಗೆಗಿನ ಶಾಸ್ತ್ರದ ತಿಳುವಳಿಕೆಯೂ ಅತ್ಯಗತ್ಯ .

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 11

ಭಗವದಾಜ್ಞೆ, ಭಗವದಿಚ್ಛೆಯಂತೆ ನಮ್ಮ ಕರ್ಮಾನುಸಾರವಾಗಿ  ಮುಕ್ತಿಪಡೆಯಬೇಕಾದರೆ ಪರಮಾತ್ಮನಲ್ಲಿ  ನಿಶ್ಚಲವಾದ ಪರಿಶುದ್ಧವಾದ ಪ್ರೀತಿಯನ್ನು ಮಾಡಬೇಕಾಗುತ್ತದೆ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 9

ಆಚಾರ್ಯನಿಂದ ಭಗವನ್ನಾಮ ಸಂಕೀರ್ತನೆಯನ್ನು ಕೇಳುವುದರಿಂದ ಜ್ಞಾನ-ಕರ್ಮಗಳ ಪರಸ್ಪರ ಸಂಯೋಗವು ಹೊಂದಿ ಪರಮಗತಿ ಸಿಗುವಂತೆ ಮಾಡುತ್ತದೆ ಎಂಬ ಸೂಚನೆಯು ಇಲ್ಲಿ ವ್ಯಕ್ತವಾಗಿದೆ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 3

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ , ಕನ್ನಡದಲ್ಲಿ ತಿರುಪ್ಪಾವೈ ಅನುಸಂಧಾನದಲ್ಲಿ ತುಳಸೀದಾಸರಿಂದ ದಾಸಾಹಿತ್ಯದವರೆಗಿನ ಉಲ್ಲೇಖ ಶ್ರೀಮತಿ ಕಮಲಮ್ಮನವರ ಸುಸಂಸ್ಕೃತ ಬರವಣಿಗೆಯಲ್ಲಿ. ಪಾಶುರಂ ಲೇಖನ ಸರಣಿಯ ಮೂರನೇ ಕಂತು