ಮನುಸ್ಮೃತಿಯ ಪರಿಚಯ ಸರಣಿಯಲ್ಲಿ ಅಂತಿಮ ಲೇಖನ – ಪುರುಷರ ಆತ್ಮಸಂಯಮ. ಮನುಸ್ಮೃತಿಯ ತಪ್ಪು ವ್ಯಾಖ್ಯಾನ ಮತ್ತು ಅಪಾರ್ಥಗಳ ಮೂಲ ಕಾರಣವೇ ವಾಕ್ಯಾರ್ಥ ಶಾಸ್ತ್ರಗಳ ಜ್ಞಾನವಿಲ್ಲದಿರುವುದು. ರಾಮಾನುಜನ್ ದೇವನಾಥನ್ ಅವರ ಮೂಲ ಲೇಖನದ ಕನ್ನಡಾನುವಾದ.
ಕೃಷ್ಣಕ್ಷೇತ್ರ, ಕೃಷ್ಣಭಕ್ತಿ ಮತ್ತು ಕೃಷ್ಣಭಕ್ತಶ್ರೇಷ್ಠರ ಅಪೂರ್ವ ಸಂಗಮವೇ ಶ್ರೀಮನ್ನಾರಾಯಣೀಯಂ ಎಂಬ ಸಂಸ್ಕೃತ ಕಾವ್ಯ. ಈ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಮನ್ನಾರಾಯಣೀಯಂ ಎಂಬ ರಮಣೀಯ ಕೃಷ್ಣಕಥೆಯ ಬಗ್ಗೆ ತಿಳಿಯಿರಿ.
Suvarchala’s conditions stunned her father Rishi Devala. It seemed more a riddle than a demand. How does Shwetaketu resolve this? The beautiful story narrated by Smitha HS
ಉದ್ದಾಲಕರ ಪ್ರಶ್ನೆ “ಯಾವ ವಿದ್ಯೆಯನ್ನು ಪಡೆದರೆ ಕೇಳಿಸದಿದ್ದನ್ನೂ ಆಲಿಸಬಹುದು?” ಶ್ವೇತಕೇತುವನ್ನು ಆತ್ಮಸಾಕ್ಷಾತ್ಕಾರದೆಡೆಗೆ ದೂಡಿದ ರೀತಿಯನ್ನು ಅರಿಯಬೇಕೆ? ಸ್ಮಿತಾ-ರ ಕಥೆಯನ್ನು ಓದಿ.
ಕಾಶ್ಮೀರದಲ್ಲಿ ಮಹಾಶಿವರಾತ್ರಿಯನ್ನು ‘ಹೇರಾತ್’ ಎಂದು ಆಚರಿಸಲಾಗುತ್ತದೆ. ಅಲ್ಲಿನ ಪುರಾಣಗಳ ಪ್ರಕಾರ ಹೇರಾತ್ (ತ್ರಯೋದಶಿ) ಎಂದರೆ ಮಹಾಶಿವರಾತ್ರಿಯ ಹಿಂದಿನ ದಿನದಂದು ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭ ಪ್ರಕಟವಾದ ದಿವಸ ಎಂದು ಹೇಳಲಾಗಿದೆ.
The knowledge of Sanskrit provides access to not just literature spanning 2000-3000 years but also scientific studies and technical papers in every possible field known to mankind. Not just history, science, and mathematics but also political science, economics, aesthetics, architecture, iconography, etc.
Smitha H S is a lawyer by profession and lives in Bengaluru. She has been an IT engineer in the past.Currently pursuing a degree in Sanskrit, she is passionate about भारत, संस्कृत and संस्कृति. She writes in Kannada and English.