ಭಾರತವರ್ಷ ಮಾಲಿಕೆ: ಸಂಜಯನಿಗೆ ಕಂಡ ಭಾರತವರ್ಷ 

ಮಹಾಭಾರತದಲ್ಲಿ ಭಾರತವರ್ಷ. ಸಂಜಯನು ಧೃತರಾಷ್ಟ್ರನಿಗೆ ಕೊಡುವ ಭರತವರ್ಷದ ವಿವರಣೆಯಲ್ಲಿರುವ ಐತಿಹಾಸಿಕವಾದ ಸ್ವಾರಸ್ವಾದರೂ ಏನು? ಬನ್ನಿ ತಿಳಿಯೋಣ, ನಮ್ಮ ಭಾರತವರ್ಷ ಮಾಲಿಕೆಯಲ್ಲಿ.

ಕಥಾಮಾಲಿಕೆ: ಧೀರೆ ಸಾವಿತ್ರಿ

ಮಹಾಭಾರತದ ಸಾವಿತ್ರಿ ಶಸ್ತ್ರ-ಶಾಸ್ತ್ರ ಪಾರಂಗತೆ, ಧರ್ಮವಂತೆ, ಧೀರಮಹಿಳೆ. ಸ್ವತಃ ತನ್ನ ಆಯ್ಕೆಯಿಂದಲೇ ಸತ್ಯವನನ್ನು ಮದುವೆಯಾಗಿ ಯಮಧರ್ಮನನ್ನೇ ಗೆಲ್ಲುವ ಅವಳ ಸಾಹಸಮಯ ಕಥೆ ನಮ್ಮ ಕಥಾಮಾಲಿಕೆಯಲ್ಲಿ. 

ಸೃಷ್ಟಿ-ಸ್ಥಿತಿ-ಲಯ ಮಾಲಿಕೆ-ಭಾಗ-I: ಪುರುಷಾರ್ಥದ ದೃಷ್ಟಿಕೋನ

ಭಾರತೀಯ ಸಂಸ್ಕೃತಿಯನ್ನು ರೂಪಿಸಿರುವ ಚತುರ್ವಿಧದ ಪುರುಷಾರ್ಥದ ಪರಿಕಲ್ಪನೆಯೇನು? ಪುರುಷಾರ್ಥಕ್ಕೆ ತಳಹದಿಯಾಗಿರುವ ಬ್ರಹ್ಮಾಂಡ-ಸ್ವರೂಪದ ಪರಿಕಲ್ಪನೆಯೇನು ? ಪುರುಷಾರ್ಥ ಪರಿಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ಯಾವ ವೈಶಿಷ್ಟ್ಯತೆಗೆ ಕಾರಣವಾಗಿದೆ? ಒಂದು ಪರಿಶೋಧನೆ.

ಭಾರತೀಯ ಸನಾತನಧರ್ಮದಲ್ಲಿ ಅಪ್ಸರೆಯರು – ಭಾಗ ಒಂದು 

ಇಂದ್ರಪುರಿಯ ಆಕಾಶ ಕನ್ಯೆಯರಾದ ಅಪ್ಸರೆಯರು ಮೋಹಕವಾದ ಸೊಬಗನ್ನು ಹೊಂದಿರುವ ನಿಗೂಢ ಸೃಷ್ಟಿ. ದೇವತೆಗಳು ಸೃಷ್ಟಿಸಿದ ಈ ಮಾಯಕನ್ಯೆಯರಿಗೆ ಕನ್ಯೆಯರಿಗೆ ಒಂದು ಸೃಷ್ಟಿಯಲ್ಲಿ ಮಹತ್ತರ ಪಾತ್ರವಿದೆ. ಆಕರ್ಷಿಸಿಸುವುದು, ವಿನೋದಪಡಿಸುವುದು ಮತ್ತು ರಮಿಸಿವುದು ಅವರ ಕರ್ತವ್ಯ ಮತ್ತು ಸ್ವಭಾವ. ಅಪ್ಸರೆಯರು ಮುಕ್ತವಾಗಿ ಹರಿಯುವ ಸ್ತ್ರೀ ಶಕ್ತಿಗಳು ಅಲೌಕಿಕ ಶಕ್ತಿಗಳು. ತಮ್ಮ ಮೋಹಕ ಶಕ್ತಿಯಿಂದ ಯಾವುದೇ ಕ್ಷಣದಲ್ಲಿ ತಮ್ಮ ಆಕರ್ಷಣೆಯ ಆವರಣವನ್ನು ಪ್ರಾರಂಭಿಸುವ ಅಥವಾ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿರುವ ಶಾಂತ ಸುಂದರಿಯರು. ಸೃಜನಾತ್ಮಕ ತೇಜಸ್ಸಿನಿಂದ ಕೂಡಿರುವ ದೇವಾಂಗನೆಯರು. ನೃತ್ಯ ಮತ್ತು ಸಂಗೀತದಲ್ಲಿ ಪರಿಣತರು; ಈ ಆಕರ್ಷಕ ಕನ್ಯೆಯರರಾದ ಅಪ್ಸರೆಯರು ದೇವತೆಗಳ ರಾಜನಾದ ಇಂದ್ರನ ಸ್ವರ್ಗೀಯ ಸಾಮ್ರಾಜ್ಯವಾದ ಇಂದ್ರ ಪುರಿಯ ಆಸ್ಥಾನದ ಮನರಂಜಕರು.

ಕಥಾಮಾಲಿಕೆ: ಪ್ರದ್ಯುಮ್ನ ಮತ್ತು ಮಾಯಾವತಿ

ಶಂಬರಾಸುರ ಕಾರಣದಿಂದ ತಂದೆ-ತಾಯಿಯಿಂದ ದೂರವಾದ ಪ್ರದ್ಯುಮ್ನ ಮಾಯಾವತಿಯ ಕಾರಣದಿಂದ ಮತ್ತೆ ಹಿಂದಿರುಗಿದ ಕಥೆ ಗೊತ್ತೇ? ಇದಕ್ಕೂ ರತಿ-ಮನ್ಮಥರಿಗೂ ಪರಮೇಶ್ವರನಿಗೂ ಏನು ಸಂಬಂಧ? ತಿಳಿಯೋಣ ಬನ್ನಿ, ಕಥಾಮಾಲಿಕೆಯಲ್ಲಿ.