ಭಾರತೀಯ ಪರಂಪರೆಯ ದಿವ್ಯತೆಯನ್ನು ಮಕ್ಕಳಿಗೆ ಪರಿಚಯಿಸಬೇಕೇ? ದೇವಿಯ ಸ್ವರೂಪದ ಪರಿಚಯ ಮಾಡಿಕೊಳ್ಳಬೇಕೆ? ಪ್ರದರ್ಶನ ಕಲೆಗಳ ಸೌಂದರ್ಯವನ್ನು ಪರಿಚಯ ಮಾಡಿಕೊಳ್ಳಬೇಕೆ? ಗುಡಿಯಸಂಭ್ರಮ – ಕ್ಕೆ ಹೋಗೋಣ ಬನ್ನಿ.
Kantara: A forest community & its clash with dynamics of development coupled with conflict within the forest community – between Greed (Artha, Kama) & Divinity (Dharma/Moksha) within the culture.
Rather than imbibing west, we need to create our own theory of narrative built on foundations of Bharateeya philosophy as our epics & classical literature while bringing them to modern forms of novels & stories
ಮಹಾಭಾರತದ ಸಾವಿತ್ರಿ ಶಸ್ತ್ರ-ಶಾಸ್ತ್ರ ಪಾರಂಗತೆ, ಧರ್ಮವಂತೆ, ಧೀರಮಹಿಳೆ. ಸ್ವತಃ ತನ್ನ ಆಯ್ಕೆಯಿಂದಲೇ ಸತ್ಯವನನ್ನು ಮದುವೆಯಾಗಿ ಯಮಧರ್ಮನನ್ನೇ ಗೆಲ್ಲುವ ಅವಳ ಸಾಹಸಮಯ ಕಥೆ ನಮ್ಮ ಕಥಾಮಾಲಿಕೆಯಲ್ಲಿ.
ಭಾರತೀಯ ಸಂಸ್ಕೃತಿಯನ್ನು ರೂಪಿಸಿರುವ ಚತುರ್ವಿಧದ ಪುರುಷಾರ್ಥದ ಪರಿಕಲ್ಪನೆಯೇನು? ಪುರುಷಾರ್ಥಕ್ಕೆ ತಳಹದಿಯಾಗಿರುವ ಬ್ರಹ್ಮಾಂಡ-ಸ್ವರೂಪದ ಪರಿಕಲ್ಪನೆಯೇನು ? ಪುರುಷಾರ್ಥ ಪರಿಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ಯಾವ ವೈಶಿಷ್ಟ್ಯತೆಗೆ ಕಾರಣವಾಗಿದೆ? ಒಂದು ಪರಿಶೋಧನೆ.
The book presents the Upanishad with authenticity to text, structure and tradition – in perspective and in the flow of the Parampara and although dense with concepts it flows like a seamless stream.
Shivakumar is a vagabond in the Thought World deeply interested in philosophical/intellectual foundations of Indian Civilization and conflicts in Modern India. In particular, he is fascinated by Indian History, Rigveda, metaphors in Mahabharata and Rivers of India. He loves telling stories to children from Ramayana, Mahabharata and Puranas. He is also an IT professional.