ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 9

ಆಚಾರ್ಯನಿಂದ ಭಗವನ್ನಾಮ ಸಂಕೀರ್ತನೆಯನ್ನು ಕೇಳುವುದರಿಂದ ಜ್ಞಾನ-ಕರ್ಮಗಳ ಪರಸ್ಪರ ಸಂಯೋಗವು ಹೊಂದಿ ಪರಮಗತಿ ಸಿಗುವಂತೆ ಮಾಡುತ್ತದೆ ಎಂಬ ಸೂಚನೆಯು ಇಲ್ಲಿ ವ್ಯಕ್ತವಾಗಿದೆ.

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 3

ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ , ಕನ್ನಡದಲ್ಲಿ ತಿರುಪ್ಪಾವೈ ಅನುಸಂಧಾನದಲ್ಲಿ ತುಳಸೀದಾಸರಿಂದ ದಾಸಾಹಿತ್ಯದವರೆಗಿನ ಉಲ್ಲೇಖ ಶ್ರೀಮತಿ ಕಮಲಮ್ಮನವರ ಸುಸಂಸ್ಕೃತ ಬರವಣಿಗೆಯಲ್ಲಿ. ಪಾಶುರಂ ಲೇಖನ ಸರಣಿಯ ಮೂರನೇ ಕಂತು

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 1

ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ

ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪೀಠಿಕೆ

ಇಂಡಿಕ್ ಟುಡೇ ಕನ್ನಡದಲ್ಲಿ ತಿರುಪ್ಪಾವೈ ಕುರಿತಾದ ನಮ್ಮ ಲೇಖನಮಾಲೆ. ಇದೋ ನೋಡಿ ಅದರ ಪೀಠಿಕೆಯ ಲೇಖನ. ಶ್ರೀಮತಿ ಕಮಲಮ್ಮನವರ ಸುಸಂಸ್ಕೃತ ಲೇಖನಿಯಿಂದ.