ಕವಿಕುಲಗುರು ಕಾಳಿದಾಸ: ಭಾರತದ ರಾಷ್ಟ್ರೀಯ ಕವಿ – ಭಾಗ ೧

ಕನಿಷ್ಠ 1600 ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಕಾಳಿದಾಸನನ್ನು ’ಕವಿಕುಲಗುರು’ ಎಂದು ಹೃತ್ಪೂರ್ವಕವಾಗಿ ಕರೆದಿದೆ. ಪರಂಪರೆಯ ಯಾವುದೇ ಮಹಾಕವಿ, ವ್ಯಾಖ್ಯಾನಕಾರ, ಆಧುನಿಕ ವಿಮರ್ಶಕನಾಗಲಿ ಕಾಳಿದಾಸನ ಕಾವ್ಯಕ್ಕೆ ಗೌರವ ಸಲ್ಲಿಸುವುದು ಅತ್ಯಾವಶ್ಯವೆಂದು ಭಾವಿಸಿದ್ದಾನೆ(ಳೆ).

ದೇವೀ ಸೂಕ್ತ – ಒಂದು ಕಿರುನೋಟ

ಋಗ್ವೇದದ ಹತ್ತನೇಯ ಮಂಡಲದಲ್ಲಿನ ೧೨೫ನೇಯ ಸೂಕ್ತವು ದೇವೀ ಸೂಕ್ತವೆಂದೂ, ವಾಕ್ ಸೂಕ್ತವೆಂದೂ ಖ್ಯಾತಿ ಪಡೆದಿದೆ. ಸಂಪ್ರದಾಯದಲ್ಲಿ ದೇವೀ ಸೂಕ್ತಕ್ಕೆ ಅದೆಷ್ಟು ಮಹತ್ವವಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಆಧುನಿಕ ಅಧ್ಯಯನದಲ್ಲಿಯೂ ಪಡೆದಿದೆ.

ಮಹಾಭಾರತದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಿಚಾರ

ಗಮನಿಸಬೇಕಾದ ಅಂಶವೆಂದರೆ, ಹೃನ್ಮನಗಳನ್ನು ಹಿಡಿದಿಡುವ ಜೊತೆಗೇ ಜೀವನದ ವ್ಯಾವಹಾರಿಕ ವಿಷಯವಸ್ತುಗಳನ್ನೂ ಮಹಾಭಾರತ ಒಳಗೊಂಡಿದೆ. ಅದರಲ್ಲೂ ಅರ್ಥಶಾಸ್ತ್ರ, ಅರ್ಥವ್ಯವಸ್ಥೆಯ ಸಂಬಂಧವಾದ ವಿಚಾರಗಳೂ ಮಹಾಭಾರತದಲ್ಲಿ ಹೇರಳವಾಗಿದೆ.

ಮಹಾಭಾರತದ ಕಾವ್ಯಾತ್ಮಕತೆ: ಮಹಾಕಾವ್ಯವೊಂದರ ಉಗಮ

ಮಹಾಭಾರತದಲ್ಲಿ ಮಹಾಗಣಪತಿಯ ಪಾತ್ರ ಭಾರತೀಯ ಪರಂಪರೆಯ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿದೆ. ವ್ಯಾಸ ಮಹರ್ಷಿಗಳಿಗೂ ಗಣಪತಿಗೂ ನಡೆಯುವ ಸಂವಾದ ಜನಮಾನಸದಲ್ಲಿಯೂ, ಪಂಡಿತರ ಪರಾಮರ್ಶೆಯಲ್ಲೂ ಉನ್ನತವಾದ ಸ್ಥಾನವನ್ನು ಪಡೆದಿದೆ. ಇಷ್ಟಾಗಿಯೂ ಈ ಪ್ರಸಂಗದ ಪ್ರತಿಮಾತ್ಮಕ ಸೌಂದರ್ಯ, ಕಾವ್ಯಾತ್ಮಕತೆಗಳು ರಸಿಕರ ಗಮನವನ್ನು ಅಷ್ಟಾಗಿ ಸೆಳೆದಂತಿಲ್ಲ.