ರಥಸಪ್ತಮಿ : ಆತ್ಮೋತ್ಥಾನದ ರಥಕ್ಕೆ ಆದಿತ್ಯನ ಕೃಪೆಯನ್ನರಸುವ ಸುದಿನ

ಆತ್ಮೋತ್ಥಾನದ ರಥಕ್ಕೆ ಆದಿತ್ಯನ ಕೃಪೆಯನ್ನರಸುವ ಸುದಿನ ರಥಸಪ್ತಮಿ. ಸನಾತನದ ಧರ್ಮದ ಆರಾಧ್ಯ ದೈವನಾದ ಭಾಸ್ಕರನನ್ನು ಪೂಜಿಸುವ ಹಬ್ಬದ ಹಿನ್ನೆಲೆ ಮತ್ತು ಆಚರಣಾವಿಧಿ

ರಾಜವೈಭವಕೆ ರಾಯಭಾರಿ ಸಿಂಹಾಸನಾಧೀಶ್ವರ ಶ್ರೀ ರಘುನಂದನ

ಜೈ ಶ್ರೀರಾಮ !! ರಾಜವೈಭವಕೆ ರಾಯಭಾರಿ ಸಿಂಹಾಸನಾಧೀಶ್ವರ ಶ್ರೀ ರಘುನಂದನನನ್ನು ಅದ್ದೂರಿಯಾಗಿ ಬರಮಾಡಿಕೊಂಡಾಗಿದೆ. ಇನ್ನು ಆತನ ಮುಂದಿನ ಆದೇಶಕ್ಕಾಗಿ ನಾವೆಲ್ಲಾ ಎದುರುನೋಡೋಣ.

ಜ್ಞಾನಸುಧಾಮೃತವನೆತ್ತಿನಿಂತ ಶಾರದೆ, ನೆಲೆಸಿಪಳು ಕೂಡ್ಲಿಯಲ್ಲಿ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠದ ಸಂಕ್ಷಿಪ್ತ ಇತಿಹಾಸ

ಜ್ಞಾನಸುಧಾಮೃತವನೆತ್ತಿನಿಂತ ಶಾರದೆ, ನೆಲೆಸಿಪಳು ಕೂಡ್ಲಿಯಲ್ಲಿ – ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠದ ಸಂಕ್ಷಿಪ್ತ ಇತಿಹಾಸ ಸೋಮೇಶ್ವರ ಗುರುಮಠ ಅವರ ಲೇಖನಿಯಲ್ಲಿ