The Wonder That Is Sanskrit By Sampad And Vijay

The knowledge of Sanskrit provides access to not just literature spanning 2000-3000 years but also scientific studies and technical papers in every possible field known to mankind. Not just history, science, and mathematics but also political science, economics, aesthetics, architecture, iconography, etc. 

ಮನುವಿನ ಮಾತೆಲ್ಲವೂ ಮನುಕುಲಕ್ಕೆ ಮದ್ದಂತೆ

ಮನುವಿನ ಈ ಮಾತುಗಳು ಇಂದಿನ ದಿನಕ್ಕೂ ದಾಂಪತ್ಯ ಮತ್ತು ಕುಟುಂಬ ಧರ್ಮದ ಸಂರಕ್ಷಣೆಯ ದೃಷ್ಟಿಕೋನದಿಂದ ಅತ್ಯಂತ ಸಮಂಜಸವಾಗಿದೆ ಎಂದು ಹೇಳಬಹುದು. ನಮ್ಮ ಭಾರತ ರಾಷ್ಟ್ರದ ಸುಸಂಸ್ಕೃತ ಚಾರಿತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ಮನುವಿನ ಮಾತೇ ನಮಗೆ ಮದ್ದಾಗಬೇಕು.

ವೇಸರ ದೇವಾಲಯಗಳ ಪರಿಚಯ

ಉತ್ತರ ಮತ್ತು ಮಧ್ಯ ಭಾರತದಲ್ಲಿ ನಾಗರ ಹಾಗು ದಕ್ಷಿಣದಲ್ಲಿ ದ್ರಾವಿಡ ಪದ್ಧತಿಯ ದೇವಾಲಯಗಳನ್ನು ಕಟ್ಟುವ ರೂಡಿಯಿದ್ದ ಕಾಲ. ಅದೇ ಸಮಯದಲ್ಲಿ ದಖ್ಖನ್ ಪ್ರಸ್ಥಭೂಮಿಯಲ್ಲಿ ಬೇರೊಂದು ವಾಸ್ತುಶೈಲಿಯ ಪ್ರಯೋಗ ನಡೆಯುತ್ತಿತ್ತು. ಅಲ್ಲಿ ನಾಗರ ಮತ್ತು ದ್ರಾವಿಡ ವಾಸ್ತುಶೈಲಿಗಳ ಸಂಯೋಜನೆ ನಡೆದು ಹೊಸದೊಂದು ಮಿಳಿತ ಪದ್ಧತಿ ಮೂಡಿ ಬಂತು. ಎರಡರ ಮಿಶ್ರಣವಾದ ಕಾರಣದಿಂದ ಈ ನೂತನ ದೇವಾಲಯ ಕಟ್ಟಡ ಶೈಲಿಗೆ ವೇಸರ ಅಥವಾ ವ್ಯಮಿಶ್ರ ಎಂದು ಕರೆಯಲಾಯಿತು.

ಪುರಾಣಕಥೆಗಳ ನರ-ನಾರಾಯಣ : ದ್ವಾಪರಯುಗದಲ್ಲಿ ಕೃಷ್ಣಾರ್ಜುನರಾಗಿ ಜನ್ಮ ತಾಳಿದ ಮುನಿದ್ವಯರು

ಮಹಾಭಾರತ ಮತ್ತು ಇನ್ನಿತರ ಪುರಾಣಗಳಲ್ಲಿ ನರ-ನಾರಾಯಣರ ಉಲ್ಲೇಖಗಳು ಬಹಳಷ್ಟಿವೆ. ನರ-ನಾರಾಯಣರೇ ಕೃಷ್ಣಾರ್ಜುನರು ಎನ್ನುವುದನ್ನು ಅವು ಸಾರುತ್ತವೆ. ಕೃಷ್ಣಾರ್ಜುನರನ್ನು ಅರ್ಥಮಾಡಿಕೊಳ್ಳುವುದಕ್ಕೆ ನರ-ನಾರಾಯಣ ತತ್ವ ಬಹಳ ಮುಖ್ಯ.