ಪುರಾಣಗಳಲ್ಲಿ ಗೀತೋಪದೇಶ – ಭಾಗ ೪ ಪುರಾಣಗಳಲ್ಲಿ ಗೀತೋಪದೇಶದ ನಮ್ಮ ಮುಂದುವರೆದ ಯಾನ. ಬನ್ನಿ, ಅವಧೂತಗೀತೆಯ ಸಾರವನ್ನು ೩ ಲೇಖನಗಳಲ್ಲಿ ನೋಡೋಣ. ಮೂಲ @GunduHuDuGa ಯಾವತ್ತಿನಂತೆ ಅದ್ಭುತ ಅನುವಾದ September 7, 2021 ಧೂಳ್ಕಣ
ಪುರಾಣಗಳಲ್ಲಿ ಗೀತೋಪದೇಶ – ಭಾಗ ೩ ಈ ಲೇಖನದಲ್ಲಿ ಭಗವಾನ್ ಮಹಾವಿಷ್ಣುವು ಕಪಿಲಮಹರ್ಷಿಯ ಅವತಾರದಲ್ಲಿ ತನ್ನ ತಾಯಿಯಾದ ದೇವಹೂತಿಗೆ ಬ್ರಹ್ಮಜ್ಞಾನವನ್ನು ದಯಪಾಲಿಸಿದ ಶ್ರೀಮದ್ಭಾಗವತ ಮಹಾಪುರಾಣದ ಭಾಗವನ್ನು ಅವಲೋಕಿಸೋಣ July 17, 2021 ಧೂಳ್ಕಣ
ಪುರಾಣಗಳಲ್ಲಿ ಗೀತೋಪದೇಶ : ಭಾಗ ೨ ಅಜಾಮಿಳನನ್ನು ಯಾವಲೋಕಕ್ಕೆ ಕರೆದೊಯ್ಯಬೇಕು? ವಿಷ್ಣುದೂತರು ಮತ್ತು ಯಮಭಟರ ನಡುವಣ ಸಂವಾದವನ್ನು ಓದಿ. June 22, 2021 ಧೂಳ್ಕಣ
ಹನುಮಂತ – ರಾವಣರ ಮುಖಾಮುಖಿ – ಸುಂದರ ಕಾಂಡದ ಪ್ರಸಂಗ ಸುಂದರಕಾಂಡದ ಹನುಮಂತ-ರಾವಣರ ಸಂವಾದವನ್ನು ಸವಿಯೋಣವೇ? ಗಣೇಶರ ಲೇಖನಿಯಿಂದ ರಸದೌತಣ, ರಶ್ಮಿಯವರ ರಸವತ್ತಾದ ಅನುವಾದ. June 5, 2021 ಧೂಳ್ಕಣ
ಪುರಾಣಗಳಲ್ಲಿ ಗೀತೋಪದೇಶ – ಭಾಗ ೧ ಬನ್ನಿ, ಶ್ರೀಮದ್ಭಾಗವತ ಹಾಗು ವಿಷ್ಣುಪುರಾಣದಲ್ಲಿ ಹುದುಗಿರುವ ಭಗವಂತನ ಸಂದೇಶದ ನಿದರ್ಶನಗಳ ಅವಲೋಕನ ಮಾಡೋಣ. April 10, 2021 ಧೂಳ್ಕಣ
ಗಜೇಂದ್ರ ಮೋಕ್ಷ ಗಜೇಂದ್ರ ಮೋಕ್ಷ ಯಾವ ಮನ್ವಂತರದಲ್ಲಿ ಘಟಿಸಿತು? ಶ್ರೀಮನ್ನಾರಾಯಣನು ಯಾವ ರೂಪದಲ್ಲಿ ಗಜೇಂದ್ರನಿಗೆ ಮೋಕ್ಷವನ್ನು ಕಲ್ಪಿಸಿದನು? ಗಜೇಂದ್ರ, ಗಜೇಂದ್ರನನ್ನು ಹಿಡಿದಿದ್ದ ಮೊಸಳೆ – ಈ ಪಾತ್ರಗಳ ಪೂರ್ವಾಪರಗಳನ್ನು ಕುರಿತ ಒಂದಷ್ಟು ಪ್ರಶ್ನೆಗಳಿನ್ನು ಉತ್ತರಿಸುವ ಪ್ರಯತ್ನ ಈ ಬರಹ. March 23, 2021 ಧೂಳ್ಕಣ