ಆಯುರ್ವೇದದ ಜನನ – ಪೌರಾಣಿಕ ಕಥನ

ಹಿಂದಣ ಅನೇಕ ಗ್ರಂಥಗಳನ್ನು ನೋಡಿದಾಗ ಆಯುರ್ವೇದದ ಯಾವ ದೃಷ್ಟಿ ಮೂಡುತ್ತದೆ ಎನ್ನುವುದನ್ನು ಈ ಪ್ರಬಂಧ ತಿಳಿಸುತ್ತದೆ. ನಮ್ಮ ಹೊಸ ಬರಹಗಾರ್ತಿ ನಿಸರ್ಗ-ರವರಿಂದ.