ಸತ್ಯಗಳ ಅನಾವರಣ – ‘ನನ್’ಗಳ ಕಥೆ ‘ನನ್ನಿ’

ಕ್ರಿಶ್ಚಿಯನ್ ಮಿಷನರಿಗಳ ಮುಖವಾಡಗಳ ಹಿಂದಿನ ಸತ್ಯವನ್ನು ಹಲವಾರು ಮಜಲುಗಳ ಮೂಲಕ ಅನಾವರಣ ಮಾಡುವ ಕರಣಂ ಪವನ್ ಪ್ರಸಾದ್ ಅವರ ಕಾದಂಬರಿ ನನ್ನಿಯ ಬಗ್ಗೆ  ಕುಮಾರಿ ದಿವ್ಯಶ್ರೀ ಹೆಗಡೆಯವರು ಹೀಗೆ ಬರೆಯುತ್ತಾರೆ.