ಪುಸ್ತಕ ವಿಮರ್ಶೆ: ಮಾಗಧ – ಅಶೋಕನ ಮೌರ್ಯನ ಮರು ಕಾಣ್ಕೆ

ಅದುವೇ ಸಹನಾ ವಿಜಯಕುಮಾರ್-ರ “ಮಾಗಧ” ಕಾದಂಬರಿ. ಈ ಆಳವಾದ ಕಾದಂಬರಿ-ಗೆ ನಮ್ಮ ಸುರೇಶ ನರಸಿಂಹ-ರವರು ವಿಶದವಾದ, ಒಳನೋಟಗಳುಳ್ಳ ವಿಮರ್ಶೆಯೊಂದನ್ನು ಬರೆದಿದ್ದಾರೆ.

ಪುಸ್ತಕ ಪರಿಚಯ : ಪುಟಗಳ ನಡುವಣ ನವಿಲುಗರಿ –  ಅಭಿಜಾತ ಭಾರತೀಯ ಕಥಾಕಲಾಪ

ಶತಾವಧಾನಿ ಡಾ.ಆರ್ ಗಣೇಶ್ ಅವರ ಇತ್ತೀಚಿನ ಕಥಾಸಂಕಲನ – ಪುಟಗಳ ನಡುವಣ ನವಿಲುಗರಿ ಯ ಪುಸ್ತಕವನ್ನು ಸಾಹಿತ್ಯಾಭಿಮಾನಿ ಸುರೇಶ ನರಸಿಂಹ ಇಂಡಿಕಾ ಬಳಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ.