ಕೆನಡಾದ ದೇಶೀ ಕಲೆಗಳು ಮತ್ತು ಭಾರತೀಯ ಸಂವೇದನೆಗಳು
ಜಾನಪದ ಎಂದೊಡನೆ ಪರಿಷ್ಕೃತ ಅಲ್ಲದ ಎಂಬಿತ್ಯಾದಿ ಸೀಮಿತ ಅರ್ಥವನ್ನು ಗ್ರಹಿಸುವ ಅಭ್ಯಾಸ ಇದೆ ಜಾನಪದವನ್ನು ಜನಾಂಗಕ್ಕೆ ತಾಳೆಹಾಕಿ ಜನಾಂಗದ ಅಧ್ಯಯನದ ಅಂಗವಾಗಿ ನೋಡುವುದು ಐರೋಪ್ಯ ಅಧ್ಯಯನಕಾರರಿಗೆ (ethnomusicology) ರೂಢಿಯಾಗಿದೆ, ಇದು ಸರಿಯಲ್ಲಎಂದು ಪ್ರತಿಪಾದಿಸುತ್ತಾರೆ ರಾಗು ಕಟ್ಟಿನಕೆರೆ