ಆನಂದ ಕೆಂಟಿಷ್ ಕುಮಾರಸ್ವಾಮಿ – ಸನಾತನಿ ಚಿಂತಕನ ಕಿರುಪರಿಚಯ

ಇಂಡಿಕಾ ಟುಡೇ ಕನ್ನಡ ಜಾಲತಾಣದದ ಓದುಗರಿಗೆ ಭಾರತದಾಚೆಯ ಅಪ್ಪಟ ಭಾರತೀಯ  ಆನಂದ ಕುಮಾರಸ್ವಾಮಿಯವರ ವ್ಯಕ್ತಿತ್ವ ಮತ್ತು ಸಾರಸ್ವತ ಲೋಕವನ್ನು ಪರಿಚಯಿಸುವ ಸರಣಿಯಲ್ಲಿ ಅರುಣ್ ಭರದ್ವಾಜ್ ಅವರ  ಮೊದಲ ಲೇಖನ.