ಕಥಾಮಾಲಿಕೆ- ಜರತ್ಕಾರು ಜರತ್ಕಾರು ಋಷಿ ಜರತ್ಕಾರುವನ್ನು ಮದುವೆಯಾದದ್ದು ಏಕೆ? ಅಷ್ಟೊಂದು ಸಂಯಮದ ತಪಸ್ಸು ಅದ್ಯಾವ ಮಹತ್ತರವಾದ ಕಾರ್ಯಕ್ಕೆ ಅವಶ್ಯಕವಾಗಿತ್ತು? ವಾರಿಧಿಯವರು ಮನೋಜ್ಞವಾಗಿ ತಿಳಿಸಿಕೊಡುತ್ತಾರೆ ಬನ್ನಿ. April 20, 2021 Vaaridhi