All posts tagged: Kashmir

Śāradā: Identity Of Kashmiri Pandits

Kashmir, the Land of Śāradā considered as Sarvajna Peetha ‘The seat of all Knowledge’ has always been the land of Rishis just as it has been the home to scholars in various fields of knowledge, writes Rakesh Koul

Navreh

Kashmiri New Year – NAVREH

The Kashmiris offer Taeher – yellow rice cooked with turmeric to the goddess and later distribute it among the friends and family members.

ಹೇರಾತ್ – ಕೊಶುರ್ ಸಂಪ್ರದಾಯದಲ್ಲಿ ಮಹಾಶಿವರಾತ್ರಿ 

ಕಾಶ್ಮೀರದಲ್ಲಿ ಮಹಾಶಿವರಾತ್ರಿಯನ್ನು ‘ಹೇರಾತ್’ ಎಂದು ಆಚರಿಸಲಾಗುತ್ತದೆ. ಅಲ್ಲಿನ ಪುರಾಣಗಳ ಪ್ರಕಾರ ಹೇರಾತ್ (ತ್ರಯೋದಶಿ) ಎಂದರೆ ಮಹಾಶಿವರಾತ್ರಿಯ ಹಿಂದಿನ ದಿನದಂದು ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭ ಪ್ರಕಟವಾದ ದಿವಸ ಎಂದು ಹೇಳಲಾಗಿದೆ.

kashmir

Herath – MahaShivratri the Koshur Way

According to the Kashmiri lore, Herath commemorates the manifestation of the great Jwala Linga or the pillar of light, which appeared on triyodashi, a day before MahaShivratri day.  The story goes like this – Goddess Parvati along with the yoginis was meditating in the forest.  Meanwhile Lord Shiva, who was searching for his divine consort Shakti, appeared in the form of a Flaming Linga, at Pradosh Kaal or the dusk of the early night in the form of a Swacchand Bhairava – a fearsome form of Shiv.

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ – ಮುಕ್ತಾಯ

ಮಾತೃಗುಪ್ತನ ಹಿರಿಮೆಯೋ, ವಿಕ್ರಮಾದಿತ್ಯನ ಮಹಿಮೆಯೋ, ಪ್ರವರಸೇನನ ಗರಿಮೆಯೋ – ಇದನ್ನೆಲ್ಲಾ ಬರೆದ ಕಲ್ಹಣನ ಸಾಂಸ್ಕೃತಿಕ ಪ್ರಜ್ಞೆಯೋ – ಇದೆಲ್ಲವೂ ಇರುವ ಅವನ ರಾಜತರಂಗಿಣಿಯೋ – ಇವೆಲ್ಲವೂ ಪ್ರಾತಃಸ್ಮರಣೀಯವೇ ಸರಿ.
ನಮ್ಮ ಪಠ್ಯಪುಸ್ತಕಗಳಲ್ಲಿ ಇವು ಏಕಿಲ್ಲ?

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ

ಮಾತೃಗುಪ್ತನ ಬಗ್ಗೆ ನಮಗೆ ಕಾಶ್ಮೀರದ ಕಲ್ಹಣನು ಬರೆದಿರುವ ರಾಜತರಂಗಿಣಿಯಲ್ಲಿ ಇರುವ ವಿಚಾರ ಹಾಗು ಅದರ ವಿಶ್ಲೇಷಣೆ – ಈ ಲೇಖನದ ಉದ್ದೇಶ. ಅವಂತೀ ಭೂಪತಿಯಾಗಿದ್ದ ಶಕಾರಿ ವಿಕ್ರಮಾದಿತ್ಯನ ಆಸ್ಥಾನ ಕವಿಯಾಗಿದ್ದವನು ಮಾತೃಗುಪ್ತ. ಮೂಲತಃ ಕಾಶ್ಮೀರ ದೇಶದವನಾಗಿದ್ದ ಈತ ಹಲವು ದೇಶಗಳಲ್ಲಿ ಸಂಚರಿಸುತ್ತ ಕಡೆಗೆ ಉಜ್ಜಯನಿಯಲ್ಲಿ ನೆಲೆಸಿದ.