All posts tagged: ಕಾವ್ಯ

ಚೇತೋಹಾರಿ ಚೈತ್ರ

ಶ್ರೀರಾಮ ಮತ್ತು ಪರಶುರಾಮರ ಮುಖಾಮುಖಿಯ ಸ್ವಾರಸ್ಯವೇನು ಬಲ್ಲಿರಾ? ತಿಳಿಯೋಣ ಬನ್ನಿ, ಪದ್ಮಿನಿ ಹೆಗಡೆಯವರ ಮಾತುಗಳಲ್ಲಿ.

ಅಮರುಕ ಶತಕ: ಸಾಮಾನ್ಯರ ಬದುಕಿನ ಮುಕ್ತಕಗಳು – ಇತಿಹಾಸದ ಒಂದು ಇಣುಕು

ಅಮರುಕ ಶತಕವು ಕಾವ್ಯ ಸೌಂದರ್ಯಕ್ಕೆ ಒಂದು ಮಾದರಿಯಾಗಿದ್ದರೆ, ನಮ್ಮ ಚರಿತ್ರೆಯನ್ನು ಅರಿಯಲು ಇನ್ನೊಂದು ಕೈಗನ್ನಡಿಯಾಗಿದೆ. ಎಷ್ಟೋ ಬಾರಿ, ನಮ್ಮ ಹಿಂದಿನ ಇತಿಹಾಸಕ್ಕೆ ಆಧಾರಗಳು ಕಡಿಮೆಯೆಂಬ ದೂರು ನೀವು ಕೇಳಿರಬಹುದು. ಆದರೆ, ಇಂತಹ ಕಾವ್ಯಗ್ರಂಥಗಳನ್ನೂ ಒಳಹೊಕ್ಕು ನೋಡಿದಾಗ, ಸಂಸ್ಕೃತಿಯ ಒಳಸೆಲೆ ತಿಳಿಯುವುದು ನಿಚ್ಚಳ. ಇದಕ್ಕೆ ಹಲವು ಭಾರತೀಯ ಭಾಷೆಗಳನ್ನು ಬಲ್ಲ ಇತಿಹಾಸಕಾರರು ಬೇಕು.

ಕವಿಕುಲಗುರು ಕಾಳಿದಾಸ: ಭಾರತದ ರಾಷ್ಟ್ರೀಯ ಕವಿ – ಭಾಗ ೧

ಕನಿಷ್ಠ 1600 ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಕಾಳಿದಾಸನನ್ನು ’ಕವಿಕುಲಗುರು’ ಎಂದು ಹೃತ್ಪೂರ್ವಕವಾಗಿ ಕರೆದಿದೆ. ಪರಂಪರೆಯ ಯಾವುದೇ ಮಹಾಕವಿ, ವ್ಯಾಖ್ಯಾನಕಾರ, ಆಧುನಿಕ ವಿಮರ್ಶಕನಾಗಲಿ ಕಾಳಿದಾಸನ ಕಾವ್ಯಕ್ಕೆ ಗೌರವ ಸಲ್ಲಿಸುವುದು ಅತ್ಯಾವಶ್ಯವೆಂದು ಭಾವಿಸಿದ್ದಾನೆ(ಳೆ).